ಜೀವನದ ಪಾಠಗಳು: ನೆನಪಿನ ಬುತ್ತಿಯಿಂದ ಆರಿಸಿದ ಕೆಲವು ಮುತ್ತುಗಳು

 

  • ಶೀಲವನ್ನು ಕೆತ್ತುತ್ತೇನೆ ಎಂದು ಯೋಚಿಸುತ್ತಾ ಇರಬೇಡಿ. ಮೊದಲೇ ಅದನ್ನು ಕೆತ್ತು, ನಂತರ ಅದನ್ನು ಸುಂದರಗೊಳಿಸು.

  • ಮನಸ್ಸು ನಿನಗೆ ಒಳ್ಳೆಯ ಪಾಠಗಳನ್ನು ಹೇಳಿ ಕೊಡುತ್ತದೆ ಮರೆಯಬೇಡ.

  • ಜೀವನದಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಸರಿಪಡಿಸಿಕೊ (Adjustment).

  • ನಿಜಕ್ಕೆ ಬರಲು ಸಾಧ್ಯವಿಲ್ಲದ ಕನಸುಗಳನ್ನು ಕಾಣಬೇಡ.

  • ಸಿಕ್ಕಿದ ಸಮಯದಲ್ಲಿ ಎಷ್ಟು ಸರಿಯಾಗಿ ಮಾಡಬಹುದು ಎಂದು ಯೋಚಿಸು (ಪರಿಪೂರ್ಣವಾಗಿ ಮಾಡಲು ಸಾಧ್ಯವಿಲ್ಲ).

  • ಎಲ್ಲರನ್ನು ಖುಷಿಪಡಿಸು ಜಗತ್ತು ನಿನ್ನ ಕಡೆ ಬಾಗುವರು.

  • ಎಲ್ಲ ಕೆಲಸಗಳು ಪರಿಸ್ಥಿತಿಗೆ ಅನುಗುಣವಾಗಿ ನಡೆಸಿಬೇಕು.

  • ಎಲ್ಲವನ್ನು ತರ್ಕ ಮಾಡಿದರೆ ಜೀವನ ನಡೆಯುವುದಿಲ್ಲ (When logic starts world ends).

  • ಆದಷ್ಟು ಹೆಚ್ಚು ಜನರನ್ನು ಪರಿಚಯ ಮಾಡಿಕೋ.

  • ನಿನ್ನ ದುಃಖಗಳನ್ನು ಜಾಸ್ತಿ ಹಂಚಬೇಡ, ಯಾರು ತತ್ತೆರಾಸ್ತ್ರವನ್ನು ಕೇಳಲು ಇಷ್ಟ ಪಡುವುದಿಲ್ಲ.

  • ಎಲ್ಲರನ್ನು ಪರಿಚಿತನೆಂದು ಮಾತನಾಡಿಸು.

  • ಯಾವುದೇ ಕೆಲಸಮಾಡುವ ಮುನ್ನೆ ಮೂರು ಬಾರಿ ಯೋಚಿಸಿ ಒಳ್ಳೆಯದು ಮತ್ತು ಕೆಟ್ಟದ್ದನ್ನು ಅರಿತುಕೋ.

  • ಎಲ್ಲರನ್ನು ಯಾವಾಗಲು ಖುಷಿಪಡಿಸಲು ಸಾಧ್ಯವಿಲ್ಲ.

  • ಒತ್ತಡ ಆದಾಗ ಒಂದೇ ಸರಿ ಹೋಗಲು ಒತ್ತಡ ತೆಗೆಯಲು ಆಗುವುದಿಲ್ಲ ಚಿಕ್ಕ ಚಿಕ್ಕದಾಗಿ ಮುರಿಯಬೇಕು.

  • A house without L couldn't Sustain longer.

  • ಯಾರಿಗಾದರು call ಮಾಡಿದಾಗ with call a Purpose list added to it.

  • ಒಬ್ಬರು ಊಟ ತಯಾರಿಸುತ್ತಾರೆ ಉಳಿದವರು ಕೂತುಕೊಂಡು ತಿನ್ನುವರು.

  • ದುಡ್ಡಿದ್ದಾಗ ಬುದ್ಧಿ ಇರುವುದಿಲ್ಲ, ಬುದ್ಧಿ ಇದ್ದಾಗ ದುಡ್ಡಿರುವುದಿಲ್ಲ.

  • ಪ್ರಕೃತಿ ಎಂಬ ದೇವತೆಯಿಂದ ಕಲಿ.

Post a Comment

Previous Post Next Post